Skip navigation

Category Archives: LIFE!

ಹೌದು… there is a slogan… think big you will become big… This is the magic of thinking big…

ಅದಕ್ಕೆ ಜೀವನಮಾಡಲು ಆಸೆಗಳು ಅವಶ್ಯಕ.. ಆಸೆ ಇಲ್ಲದಿದ್ದರೆ.. ಬದುಕಿಗೆ ಅರ್ಥವೇ ಕಾಣುವುದಿಲ್ಲ.. ನಿಮಗೆ ಬದುಕಲು ಬೇಜಾರಾದರೆ… ಅಥವಾ… ನಿಮಗೆ ಯಾರಾದರು ನೋವು ಉಂಟುಮಾಡಿದರೆ… ನಿಮಗೆ ಅನ್ನಿಸಬಹುದು ನಾನು ಯಾಕೆ ಬದುಕಿದ್ದೆನೆಂದು..? ಆದರೆ ನೀವು ಏನನ್ನೋ ಯೋಚಿಸಿದಾಗ ನಾನೇಕೆ ಇದಕ್ಕೆ ತಲೆಕೆಡಿಸಿಕೊಳ್ಳಬೇಕು.. ನನ್ನದು ಅನ್ನುವುದು ತುಂಬಾ ಇದೆ… ಅದೇ  ಆಸೆ… ಬದುಕುವ ಆಸೆ.. ಏನನ್ನೋ ಸಾಧಿಸುವ ಆಸೆ.. ಅದೇ ಜೀವನದ ಸ್ಪೂರ್ತಿ.. ಅಲ್ಲವೇ? ಗೌತಮ ಬುದ್ಧನಿಗೂ ಆಸೆ ಇತ್ತು… ಏನೆಂದರೆ.. ನಾನು ಜಗತ್ತಿನ   ಆಸೆಯನ್ನು ತ್ಯಜಿಸಬೇಕೆಂಬ ಆಸೆ… ಅದು ಆಸೆ ಅಲ್ಲದೆ ಮತ್ತೇನು?…ಅದಿಲ್ಲದಿದ್ದರೆ ಭುದ್ದ ಅಮರನಾಗಲು ಸಾಧ್ಯವಾದುತ್ತೆನು?

MAKE A WISH

Yes… There is a slogan…think big you will become big… This is the magic of thinking big…

So To lead a life we need to have Wish in life… If you don’t wish… there is no meaning in life… If you are bugged of your life… or If some1 gives pain to you… you may feel “Why I am alive?” … Sometimes it happens… But if you think then you feel why I should bother… I have lot my own stuff… that’s wish… wish to live… Wish to to do something worth… that’s spirit to life… isn’t it? Even Gowtham Buddha has got Wish… Wish to sacrifice world’s wish…Isnot this is a wish… ofcourse yes… if he wouldnot have wished he wouldn’t have become immortal. Reached the stage of divinity.

ಅವರವರು ಜೀವನವನ್ನು ತೆಗೆದುಕೊಂಡಂತೆ ಅದು ಅವರವರ ಜೀವನ.. ನಾನು ಏನೆಂದು ಕೊಳ್ಳುತ್ತೆನೆಂದು ನೀನು ಚಿಂತಿಸುವುದು ಬೇಡ.. ನಾನು ನಿನ್ನ ಬಗ್ಗೆ ಕೆಟ್ಟದಾಗಿ ಚಿಂತಿಸಿದರೆ ಅದು ನನ್ನ ಕರ್ಮ… ಅದೇ ನನ್ನ ಜೀವನ.. ನಿನಗೆ ಅದರಿಂದ ಯಾವ ತೊಂದರೆಯೂ ಇಲ್ಲ.. ಇದನ್ನು ಅರಿತರೆ ನಿನೆಂದಿಗೂ ಮಲ್ಲ… ಅದ್ದರಿಂದ ನೀ ನನ್ನ ಬಗ್ಗೆ ಚಿಂತಿಸದಿರು ಗೆಳೆಯ..

ಜೀವನವೆಂಬುದು ತುಂಬಾ ಪ್ರಳಯ!!

ನನಗೆ ಸಮಯವಿಲ್ಲ ವೆಂಬ ಚಿಂತೆ ನಿನಗೆ ಬೇಡ…
ಹೇಗೆ ಸ್ನೇಹದ ಮುಂದೆಂದು ನೀ ಚಿಂತಿಸಲು ಬೇಡ..
ಅದು ನಡೆಯಬೇಕಿದ್ದರೆ… ಅದಾಗೇ ನಡೆಯುತ್ತದೆ…

Life is like how each one will take it. You don’t worry about what I will think…. If I think ill about you it is my fate…. That is my life… There is no harm for you from it….. If you understand this you are always genius… Therefore Oh dear friend you don’t think about me…

Life is a Thunder!!

You don’t worry that I don’t have time…
Also don’t worry about the future of our friendship…
If it has to go…. It will go by itself…
Lead your life