Skip navigation

Monthly Archives: March 2010

Somewhere I remember I saw you Whole my heart is filled by only You. My heart is dancing and swinging on life… Oh my friend tell me where did you hide..

Wrote countless letters in my deep inside the feelings You were only filled in my singing’s No time counts for your dreams to me No! not a word to be used to you by me.

Today tell me the truth oh dear- Dint you really understand my feelings? Then what was the reason to leave me alone In spite of your likings?

My heart is seeking the need of death every minute. Though you are there If I cant see what is the meaning of it? Never matter even if you leave me and go… I know to live in your dreams and let life go..

I am not worried because I loose you…

If you understand this then it is good for you …. If you don’t then no loss for me…

Cos you are with me always deep inside my heart… so nothing I loose… But what will you U do??

My feelings for you

ಎಲ್ಲೋ ಎಂದೋ ನಿನ್ನ ಕಂಡ ನೆನಪು ನನ್ನೆದುರಲಿ ಹೃದಯದ ತುಂಬ ನೀನೆ ತುಂಬಿರುವೆ ಹೇಗೆ ಮರೆಯಲಿ ಮನವದು ಕುಣಿದು ತೂಗುತಿದೆ ಜೀವನದ ಜೋಕಾಲಿ ಗೆಳತಿ ಹೇಳೇ ಎಲ್ಲಿ ಅಡಗಿ ಕುಳಿತಿರುವೆ ! ಕಾಣದ ಊರಲಿ !

ಬರೆದೆನೆಷ್ಟೋ ಪತ್ರಗಳ ನನ್ನ ಮನದ ಭಾವನೆಗಳಲಿ ತುಂಬಿಕೊಂಡಿದ್ದೆ ನೀ ನಾ ಬರೆದ ಎಲ್ಲ ಕವನಗಳಲಿ ಬೇಡವೆಂದರೂ ಮನ ಕ್ಷಣ ಕ್ಷಣ ನಿನ್ನ ನೆನಪಿನಲಿ ಹಗಲಿಲ್ಲ ಇರುಲಿಲ್ಲ ಸಮಯದ ಅರಿವಿಲ್ಲ ನಿನ್ನ ಚಿಂತೆಯಲಿ !

ಹೇಳಿ ಬಿಡೆ ಗೆಳತಿ ನಿಜವಾಗಿ ನಿನಗೆ ಅರ್ಥವಾಗಿತ್ತ ನನ್ನ ಮನ ಹಾಗಿದ್ದರೂ ನೀ ನನ್ನ ಬಿಟ್ಟು ಹೋಗಲು ಏನೇ ಇತ್ತು ಕಾರಣ ಮನ ಪರಿತಪಿಸುತಿದೆ ಬಯಸುತಿದೆ ಬಂದರೆಷ್ಟು ಚೆಂದ ಮರಣ ಗುರುತು ಕಂಡರೂ ಕಾಣದಂಗೆ ಮರೆಯಾದರೆ ನಿನ್ನ ಪ್ರೀತಿಸಿ ಏನೇ ಪ್ರಯೋಜನ !

ಚಿಂತೆಯಿಲ್ಲ ಗೆಳತಿ ನೀ ನನ್ನ ಬಿಟ್ಟು ಹೊರಟರೇನು ನಿನ್ನ ಪ್ರೀತಿಯ ನೆನಪಿನಲಿ ನಾ ಜೀವನ ಕಳೆಯ ಬಲ್ಲೆನು

ಇದೆಲ್ಲ ನಿನಗೆ ಈಗ ಅರ್ಥವಾಗಿ ಆಗುವುದೇನು !

ಅರ್ಥವಾದರೆ ನಿನಗೆ ವಳ್ಳೆಯದು ಅರ್ಥವಾಗದಿದ್ದರೆ ನನಗೇನೂ ನಷ್ಟವಿಲ್ಲ… ನೀ ಎಂದಿಗೂ ನನ್ನ ಮನದಾಳದಲ್ಲಿರುವೆ… ಆದರೆ ನಿನ್ನ ಗತಿ ಏನು?